GHS YELEKERE Government School Free Notebooks Distribution
ಪಾಂಡವಪುರ ಎಲೆ ಕೆರೆ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಜಾಮಿಟ್ರಿ ಬಾಕ್ಸ್, ಪೆನ್ನು, ಪೆನ್ಸಿಲ್, ಎರೆಸರ್, ಕಲರ್ ಪೆನ್ನು, ಕೇರಂ ಚೆಸ್ ಇತ್ಯಾದಿ ಆಟೋಪಕಾರಣಗಳನ್ನ ದಿನಾಂಕ ರಂದು ನೀಡಲಾಯಿತು.
Children of Pandavapura Elakere Government School were given free notebooks, geometry boxes, pens, pencils, erasers, color pens, carrom chess and other toys on the date.